¡Sorpréndeme!

ರಾಜ್ ಕುಮಾರ್ ಸಹಾಯ ಸ್ಮರಿಸಲು ದರ್ಶನ್ ತಂದೆ ಮಾಡಿದ ಕೆಲಸ ಇದು | Filmibeat Kannada

2021-02-22 893 Dailymotion

ತೂಗುದೀಪ ಶ್ರೀನಿವಾಸ್ ಅವರಿಗೆ ಒಂದು ಕನಸಿತ್ತು. ಅದೇನೆಂದರೆ ತನ್ನ ಹುಟ್ಟೂರು ಮೈಸೂರಿನಲ್ಲಿ ಒಂದು ಮನೆ ಕಟ್ಟಬೇಕು ಅನ್ನೋದು. ಮನೆ ಕಟ್ಟಲು ಆರಂಭಿಸಿದರಾದ್ರೂ ಮಧ್ಯದಲ್ಲಿ ಆರ್ಥಿಕ ಸಮಸ್ಯೆ ಎದುರಾಯಿತು..

ಆಗ ಪ್ರೀತಿಯ ಸ್ನೇಹಿತ ಡಾ. ರಾಜ್ ಅವರು ಇವರ ಸಹಾಯಕ್ಕೆ ಬಂದು ತೂಗುದೀಪ ಶ್ರೀನಿವಾಸ್ ಅವರು ತಮ್ಮ ಕನಸಿನ ಮನೆ ಪೂರ್ಣಗೊಳಿಸುವಲ್ಲಿ ಸಹಾಯ ಮಾಡಿದ್ರು.. ಅದೇ ಕಾರಣಕ್ಕೆ ಮನೆಗೆ ಮುಪಾ ಕೃಪಾ ಎಂದು ಹೆಸರಿಟ್ಟರು ತೂಗುದೀಪ ಶ್ರೀನಿವಾಸ್.